Skip to product information
EDGE servo motor 550W ಕಾಪರ್(copper) | VISHNU SERVICE
Rs. 3,330.00
Sale price
Rs. 3,330.00
Regular price
Rs. 3,999.00
✅ 550W ಪವರ್ಫುಲ್ 100% ಕಾಪರ್ ಮೋಟಾರ್ - ಎಲ್ಲಾ ಬ್ರಾಂಡ್ ಹೊಲಿಗೆ ಮೆಷಿನ್ಗೆ ಹೊಂದುತ್ತೆ
✅ ಎನರ್ಜಿ ಸೇವಿಂಗ್ - ಹಳೇ ಕ್ಲಚ್ ಮೋಟಾರ್ಗಿಂತ 60% ಕರೆಂಟ್ ಬಿಲ್ ಕಡಿಮೆ
✅ ಸೈಲೆಂಟ್ ಆಪರೇಷನ್ - ಶಬ್ದ ಇಲ್ಲ, ರಾತ್ರಿ 10 ಗಂಟೆವರೆಗೂ ಕೆಲಸ ಮಾಡಬಹುದು
✅ 3 ವರ್ಷ ವಾರಂಟಿ + VISHNU SERVICE ಫ್ರೀ ಸಪೋರ್ಟ್
🔧! VISHNU SERVICE !
16 ವರ್ಷ ಹೊಲಿಗೆ ಮೆಷಿನ್ ರಿಪೇರಿ ಅನುಭವ. ಈಗ ಆನ್ಲೈನ್ನಲ್ಲಿ ಡೈರೆಕ್ಟ್ ಮಾರಾಟ.
📍 ಲೋಕೇಶನ್: ದೊಡ್ಡಬಿದರಕಲ್ಲು, ಬೆಂಗಳೂರು 560073
🔧 ಮೆಷಿನ್ ಫಿಟ್ಟಿಂಗ್, ರಿಪೇರಿ, ಸರ್ವಿಸ್ ಕೂಡ ಮಾಡಿಕೊಡ್ತೀವಿ
📞 ಆರ್ಡರ್/ಹೆಲ್ಪ್: [whatsup_8050655623]
🚚 ಬೆಂಗಳೂರು ಲೋಕಲ್ ಪಿಕ್ಅಪ್ ಅವೈಲಬಲ್ - ಶಿಪ್ಪಿಂಗ್ ಚಾರ್ಜ್ ಫ್ರೀ
⚠️ ಸ್ಟಾಕ್ ಲಿಮಿಟೆಡ್ - ಚಿಕ್ಕಪೇಟೆ ಹೋಲ್ಸೇಲ್ನಿಂದ ಡೈರೆಕ್ಟ್